ಅಭಿಪ್ರಾಯ / ಸಲಹೆಗಳು

ಪಲ್ಪ್‌ ವುಡ್ ವಿಭಾಗ

  • ಪಲ್ಪ್ ವುಡ್ ಪೂರೈಕೆ: ಪ್ರತಿ ವಷ೯ ನಿಗಮವು ಸುಮಾರು 50,000 ರಿಂದ 1,00,000 ಮೆ.ಟನ್ ಪಲ್ಪ್ ವುಡ್ ಕತ್ರಾವಣೆ ಮಾಡಿ ಅವುಗಳನ್ನು ಹೊರ ರಾಜ್ಯದಲ್ಲಿ ಸ್ಥಾಪನೆಯಾದ ಕೈಗಾರಿಕೆಗಳು ಸೇರಿದಂತೆ ಪ್ರಮುಖವಾಗಿ ನಮ್ಮ ರಾಜ್ಯದ ಕಾಖಾ೯ನೆಗಳಿಗೆ ಸರಬರಾಜು ಮಾಡುತ್ತಿದೆ. ಅವುಗಳೆಂದರೆ (ಮೈಸೂರು ಕಾಗದದ ಕಾಖಾ‍೯ನೆ, ಭದ್ರಾವತೆ, ಶಿವಮೊಗ್ಗ ಜಿಲ್ಲೆ) ಮೆ: ಹರಿಹರ ಪಾಲಿಫೈಬರ್ಸ್ (ಕುಮಾರ ಪಟ್ಟಣಂ-ಹಾವೇರಿ ಜಿಲ್ಲೆ) ಮೆ: ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ (ದಾಂಡೇಲಿ – ಉತ್ತರ ಕನ್ನಡ, ಮೆ: ಇಂಡಿಯಾ ಟೊಬ್ಯಾಕೊ ಕಂಪನಿ ನಿಯಮಿತ (ಭದ್ರಾಚಲಂ, ಕಮ್ಮಮ ಜಿಲ್ಲೆ, ಆಂದ್ರ ಪ್ರದೇಶ).
  • ಬಿದಿರು ಪೂರೈಕೆ: ನಿಗಮವು ಮೇದಾರರಿಗೆ, ಮೆ: ಮೈಸೂರು ಕಾಗದ ಕಾಖಾ೯ನೆ (ಭದ್ರಾವತಿ, ಶಿವಮೊಗ್ಗ ಜಿಲ್ಲೆ), ಮೆ: ಇಂಡಿಯಾ ಟೊಬ್ಯಾಕೊ ಕಂಪನಿ ನಿಯಮಿತ (ಭದ್ರಾಚಲಂ, ಕಮ್ಮಮ ಜಿಲ್ಲೆ, ಆಂದ್ರ ಪ್ರದೇಶ) ಇವರಿಗೆ ಪ್ರಾಕೃತಿಕ ಬಿದಿರನ್ನು ಸರಬರಾಜು ಮಾಡುತ್ತಿದೆ.

ಇತ್ತೀಚಿನ ನವೀಕರಣ​ : 08-11-2020 08:55 AM ಅನುಮೋದಕರು: Approver



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080