ಅಭಿಪ್ರಾಯ / ಸಲಹೆಗಳು

ಇತಿಹಾಸ

ನಾಲ‍್ಕನೇ ಪಂಚವಾಷಿಕ ಯೋಜನೆಯಲ್ಲಿ ಭಾರತ ಸರ್ಕಾರ ತೆಗೆದುಕೊಂಡು ತಾತ್ವಿಕ ತೀರ್ಮಾನದಂತೆ ಶ್ರೀಘ್ರವಾಗಿ ಬೆಳೆಯುವ ತಳಿಗಳನ್ನು ಕಾಗದ ಮತ್ತು ನೂಲು ಶ್ರೇಣೆಯಲ್ಲಿ ಕಾಗದದ ಪಲ್ಸ್ ಮತ್ತು ನೂಲು ದರ್ಜೆ ತಯಾರಿಕೆಗೆ ಪೂರಕ ರೀತಿಯಲ್ಲಿ ಕನಾ೯ಟಕ ಅರಣ್ಯ ಅಬಿವೃದ್ಧಿ ನಿಗಮ ನಿಯಮಿತವನ್ನು 1971ರಲ್ಲಿ ಸ್ಥಾಪಿಸಿದ್ದು, ಇದು ಪೂಣ೯ ಪ್ರಮಾಣದ ಸಕಾ‍೯ರಿ ಸ್ವಾಮ್ಯದ ನಿಗಮವಾಗಿರುತ್ತದೆ. ಆ ಸಮಯದಲ್ಲಿದ್ದ ರಾಷ್ಟ್ರೀಯ ಒಟ್ಟಾರೆ ಕೈಗಾರಿಕಾ ಕಾಯ೯ಕ್ರಮದ ಭಾಗವಾಗಿ ಈ ನಿಗಮವನ್ನು ಸ್ಥಾಪಿಸಲಾಗಿದೆ.

ನಿಗಮದ ಅಧಿಕೃತ ಬಂಡವಾಳ ರೂ.2500 ಲಕ್ಷ ಮತ್ತು ಅದರಲ್ಲಿ ಪಾವತಿಸಿದ ಬಂಡವಾಳ ರೂ.931.40 ಲಕ್ಷ ಇದ್ದು ಪ್ರತಿ ಷೇರಿನ ಮುಖ ಬೆಲೆ ರೂ.1000/- ಇರುತ್ತದೆ.

ಇತ್ತೀಚಿನ ನವೀಕರಣ​ : 08-11-2020 08:55 AM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080