ಅಭಿಪ್ರಾಯ / ಸಲಹೆಗಳು

ಉದ್ದೇಶಗಳು

ಉದ್ದೇಶಗಳು :
ಸಂಘ ನಿಯಮಾವಳಿ (ಆರ್ಟಿಕಲ್ಸ್ ಅಸೋಸಿಯೇಷನ್ ಮತ್ತು ಮೆಮೊರಾಂಡಮ್ ಆಫ್ ಅಸೋಸಿಯೇಷನ್) ವ್ಯಾಪ್ತಿಯಲ್ಲಿ ನಿಗಮದ ಉದ್ದೇಶಗಳು ಈ ಕೆಳಗಿನಂತೆ ಇರುತ್ತದೆ:
• ಕೈಗಾರಿಕಾ ಅಬಿವೃದ್ಧಿಗೆ ಮೂಲ ಆಧಾರವಾಗಿ ಅರಣ್ಯ ಭೂಮಿಯನ್ನು ಅಬಿವೃದ್ಧಿ ಪಡಿಸುವುದು. ವಿಶೇಷವಾಗಿ ನೀಲಗಿರಿ, ಬಿದಿರು, ಟ್ರಾಪಿಕಲ್ ಪೈನ್, ರಬ್ಬರ್, ಗೋಂಡಂಬಿ, ಕೋಕೋ, ಟೀ ಕಾಫಿ ಮತ್ತು ಇತರೆ ಅವಶ್ಯ ತಳಿಗಳನ್ನು ಬೆಳೆಸುವುದು, ಅರಣ್ಯ ಮತ್ತು ಇತರೆ ಅವಶ್ಯ ತಳಿಗಳನ್ನು ಕನಾ೯ಟಕದಲ್ಲಿ ಬೆಳೆಸುವುದು.
• ಎಲ್ಲಾ ವಿಧವಾದ ಮತ್ತು ಎಲ್ಲಾ ತರಹದ ಸಸಿಗಳನ್ನು ಬೆಳೆಸುವುದು. ನೆಡುತೋಪುಗಳನ್ನು ಬೆಳೆಸುವುದು, ಅರಣ್ಯೀಕರಣಕ್ಕೆ ಪೂರಕವಾದ ಮತ್ತು ವ್ಯವಸಾಯ ಸಂಬಂಧ ಮತ್ತು ಪ್ರಾಕೃತಿಕ ವನಗಳಲ್ಲಿ ಪ್ರತಿ ಮಾದರಿಯ ಮರಗಳನ್ನು ಉತ್ಪನ್ನಗಳ ಮಾರಾಟ, ರಪ್ತು, ಆಮದು, ಸಂಸ್ಕರಣಾ, ಹಂಚಿಕೆ ಮಾಡುವ ಉದ್ದೇಶಗಳಿರುತ್ತವೆ.
ನೆಡುತೋಪುಗಳ ಬೆಳೆಸುವ ಚಟುವಟಿಕೆ, ಕೃಷಿಕರ, ಮಾರಾಟಗಾರರ, ಮರಮುಟ್ಟು ಪ್ಲೈವುಡ್, ಪಲ್ಪ್ ವುಡ್, ಮ್ಯಾಚ್ ವುಡ್ ಮತ್ತು ಇತರ ಉತ್ಪನ್ನಗಳ ತಯಾರಿಕೆ ಮಾರಾಟ ಮತ್ತು ವಿನಿಯೋಗ ಮಾಡುವ ಉದ್ದೇಶಗಳೂ ಇರುತ್ತದೆ.
ಅರಣ್ಯೋತ್ಪನ್ನಗಳ ತಯಾರಿಕೆ ಸಂಬಂಧದ ಕೈಗಾರಿಕೆಗಳ ಸ್ಥಾಪನೆ, ನಿ‍ವ೯ಹಣೆ, ಸಿಬ್ಬಂದಿ ಮತ್ತು ಆಡಳಿತ ನಿ‍ವ೯ಹಣೆ.
ಬಹು ಉಪಯೋಗಿ ಅರಣ್ಯ ಕೈಗಾರಿಕೆಗಳ ಅಭಿವೃದ್ಧಿ ವಿವಿಧ ಯೋಜನೆಗಳ ನಿ‍ವ೯ಹಣೆ, ಉದ್ದೇಶಿತ ಯೋಜನೆಗಳ ತಯಾರಿಕೆ ಮತ್ತು ಮಾಹಿತಿ ನಿ‍ವ೯ಹಣೆ.
ಕೈಗಾರಿಕಾ ಉದ್ದೇಶದ ಸಂಸ್ಥೆಗಳ ನಿ‍ವ೯ಹಣೆಗೆ ಪ್ರೋತ್ಸಾಹ ಸಂಘಗಳ ನಿ‍ವ೯ಹಣೆ, ಕೈಗಾರಿಕಾ ಅಭಿವೃದ್ಧಿಗೆ ಪ್ರೇರಣೆ, ಆಥಿ‍‍೯ಕ ಸಹಾಯದಿಂದ ಪ್ರೋತ್ಸಾಹ ಮತ್ತು ಬಂಡವಾಳ ಹೂಡಿಕೆ, ಸಾಲ ಮಂಜೂರಾತಿ ಮತ್ತು ಪ್ರತ್ಯಯ.
ಕಟ್ಟಡಗಳ ನಿಮಾ೯ಣ ಕೈಗೊಳ್ಳುವುದು ಮತ್ತು ಅರಣ್ಯೀಕರಣ ಮುಂದುವರಿಕೆ.
ಅರಣ್ಯೀಕರಣಾ ಸಂಬಂಧ ಪ್ರಾಯೋಗಿಕ ಕೆಲಸ, ಟಿಶ್ಯೂಕಲ್ಚರ್ ಮತ್ತು ಇತರ ಸಂಬಂಧಿತ ಕಾಯ‍೯ಗಳು.
ವನ್ಯಜೀವಿ ತಾಣಗಳಿಗೆ ಪ್ರವಾಸ ಮತ್ತು ಇತರೆ ಮುಖ್ಯ ಸ್ಥಳಗಳಿಗೆ ಪ್ರವಾಸಗಳನ್ನು ನಡೆಸುವುದು.
ಪ್ರಾಕೃತಿಕ ಅರಣ್ಯೀಕರಣ ಸ್ಥಳಗಳ ನಿ‍ವ೯ಹಣೆ, ಉದ್ಯಾನಗಳು, ರಾಷ್ಟ್ರೀಯ ಉದ್ಯಾನಗಳ, ವನ್ಯಪ್ರಾಣಿಗಳ ಆಶ್ರಧಾಮ, ಅತಿಥಿ ಗೃಹಗಳು, ತಂಗುದಾಣಗಳು ಇತ್ಯಾದಿಗಳ ಸ್ಥಾಪನೆ ಮತ್ತು ನಿ‍ವ೯ಹಣೆ.
ಉರುವಳು ಮತ್ತು ಹುಲ್ಲುಗಾವಲು ಪ್ರದೇಶಗಳ ಅಭಿವೃದ್ಧಿ ಮತ್ತು ನಿ‍ವ೯ಹಣೆ.

ಇತ್ತೀಚಿನ ನವೀಕರಣ​ : 08-11-2020 08:55 AM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080